Cinema Lovers

  • Home
  • Cinema Lovers

Cinema Lovers Contact information, map and directions, contact form, opening hours, services, ratings, photos, videos and announcements from Cinema Lovers, Cinema, .
(1)

19/02/2026

ಮಗಳ ಸಿನಿಮಾಗಾಗಿ ಬೆಂಗಳೂರಿಗೆ
ಬಂದ ಅರ್ಜುನ್ ಸರ್ಜಾ ದಂಪತಿಗಳು

13/02/2026

ದುನಿಯಾ ವಿಜಯ್ ಮಗಳು ರಿತನ್ಯ 😍👑

ಕನ್ನಡ ಚಿತ್ರರಂಗದ ಯುವ ನಾಯಕ ನಟ ಸ್ಟೈಲಿಶ್ ಸ್ಟಾರ್ ಜೈದ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾ ಮೇಲಿನ ನಿಮ್ಮ ಶ್ರದ್ಧೆ ಎಲ್ಲಾ ಯುವ ನಟರಿಗ...
11/02/2026

ಕನ್ನಡ ಚಿತ್ರರಂಗದ ಯುವ ನಾಯಕ ನಟ ಸ್ಟೈಲಿಶ್ ಸ್ಟಾರ್ ಜೈದ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಸಿನಿಮಾ ಮೇಲಿನ ನಿಮ್ಮ ಶ್ರದ್ಧೆ ಎಲ್ಲಾ ಯುವ ನಟರಿಗೂ ಸ್ಪೂರ್ತಿ

𝙃𝙖𝙥𝙥𝙮 𝘽𝙞𝙧𝙩𝙝𝙙𝙖𝙮 𝙕𝙖𝙞𝙙 👑

ZaidKhan

ಕಬ್ಜ ಚಿತ್ರದ ಅದ್ಧೂರಿ ಮೇಕಿಂಗ್ , ನಿರಂತರ ಸಮಾಜ ಸೇವೆ ಅಸಂಖ್ಯಾತ ಗಿಡಗಳ ನೆಟ್ಟು ಪೋಷಣೆ ಮಾಡಿ ,ಚಿಕ್ಕಬಳ್ಳಾಪುರದಲ್ಲಿ ನೀರಾವರಿ ಹೋರಾಟ ಮಾಡಿ ಒ...
06/02/2026

ಕಬ್ಜ ಚಿತ್ರದ ಅದ್ಧೂರಿ ಮೇಕಿಂಗ್ , ನಿರಂತರ ಸಮಾಜ ಸೇವೆ ಅಸಂಖ್ಯಾತ ಗಿಡಗಳ ನೆಟ್ಟು ಪೋಷಣೆ ಮಾಡಿ ,ಚಿಕ್ಕಬಳ್ಳಾಪುರದಲ್ಲಿ ನೀರಾವರಿ ಹೋರಾಟ ಮಾಡಿ ಒಬ್ಬ ರೈತನ ಮಗನಾಗಿ ತಾನೂ ರೈತನಾಗಿ ಎಲ್ಲರಿಗೂ ಮಾದರಿಯಾಗಿ ಟೀಕೆಗಳಿಗೆ ಅಂಜದೆ ಕುಗ್ಗದೆ ನಿಸ್ವಾರ್ಥದ ಜನಸೇವೆ ಸಿನಿಮಾ ಸೇವೆ ಮಾಡುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ RC ಸ್ಟುಡಿಯೋ ಸಂಸ್ಥಾಪಕರಾದ ಆರ್.ಚಂದ್ರು ಅವರಿಗೆ ಮಣಿಪುರ ಯುನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿದ್ದು ಆರ್.ಚಂದ್ರು ಅವರ ಸಾಧನೆಗೆ ಕನ್ನಡಿ ಹಿಡಿಯುವಂತೆ ಮಾಡಿದೆ.! ಅಭಿನಂದನೆಗಳು ಆರ್.ಚಂದ್ರು ಸರ್ ಅಲ್ಲ ಅಭಿನಂದನೆಗಳು *ಡಾ.ಆರ್.ಚಂದ್ರು* ಸರ್ ನಿಮ್ಮ ಸಿನಿಮಾ ಮೇಲಿನ ಶ್ರದ್ಧೆ , ಪ್ರೀತಿ , ಹಠ ಮತ್ತು ಗುರಿ ನಿಮ್ಮನ್ನ ಖಂಡಿತ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ.

05/02/2026

ಅಕ್ಕ ಕೇರ್ ಫುಲ್ ಕಂಬಿ ಇದೆ‌ ಗೀತಕ್ಕ ಶಿವಣ್ಣನ್ನ ಸಾಗರದ ಜನ ಎಷ್ಟು ಕೇರ್ ಮಾಡ್ತಾರೆ ನೋಡಿ

ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಕರ್ನಾಟಕ ಸರ್ಕಾರ.! ಮೌಲ್ಯವುತ ಸಂದೇಶ ಜನರಿಗೆ ತಲುಪಿಸುವ ಸಾಮಾಜಿಕ ವ್...
03/02/2026

ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಕರ್ನಾಟಕ ಸರ್ಕಾರ.! ಮೌಲ್ಯವುತ ಸಂದೇಶ ಜನರಿಗೆ ತಲುಪಿಸುವ ಸಾಮಾಜಿಕ ವ್ಯವಸ್ಥೆಯ ಮೇಲೆ ಅರ್ಥಗರ್ಭಿತ ಬೆಳಲು ಚೆಲ್ಲುವ ಸಿನಿಮಾಗಳ ಜೊತೆ ಸರ್ಕಾರ ಸ್ಪೂರ್ತಿಯಾಗಿ ನಿಲ್ಲಲು ಈ ನಿರ್ಧಾರ ಎಂದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ 👏🙏

StormStudios

02/02/2026

ಅಪ್ಪು ಪುತ್ಹಳಿ ಉದ್ಘಾಟಿಸಿ‌ ಅಪ್ಪು ಕಾಲಿಗೆ ಬಿದ್ದ ವಿನಯ್ ರಾಜಕುಮಾರ್ ಗೋಕಾಕ್ ನಲ್ಲಿ ವಿನಯ್ ಕ್ರೇಜ್📈

ಹಳ್ಳಿ ಹಳ್ಳಿಗೂ ಸಂವಿಧಾನ ಬರಬೇಕು ಎನ್ನುವ ಸಂದೇಶಕ್ಕೆ ಅರ್ಥ ಕೊಟ್ಟ ಕೋಟನೂರ ಗ್ರಾಮದ ಜನ.! ಇಡೀ ಊರಿಗೆ ಊರೇ ಚಿತ್ರಮಂದಿರದಲ್ಲಿ ದುನಿಯಾ ವಿಜಯ್ ಅ...
01/02/2026

ಹಳ್ಳಿ ಹಳ್ಳಿಗೂ ಸಂವಿಧಾನ ಬರಬೇಕು ಎನ್ನುವ ಸಂದೇಶಕ್ಕೆ ಅರ್ಥ ಕೊಟ್ಟ ಕೋಟನೂರ ಗ್ರಾಮದ ಜನ.! ಇಡೀ ಊರಿಗೆ ಊರೇ ಚಿತ್ರಮಂದಿರದಲ್ಲಿ ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಲಾರ್ಡ್ ನೋಡಿ ಖುಷಿ ಪಟ್ಟಿದ್ದಾರೆ

Address


Website

Alerts

Be the first to know and let us send you an email when Cinema Lovers posts news and promotions. Your email address will not be used for any other purpose, and you can unsubscribe at any time.

  • Want your establishment to be the top-listed Cinema?

Share