05/05/2026
Happy Birthday to our Happy Man ❤️🎬
ಫ್ರೇಮ್‌ಗಳನ್ನು ಮಾತ್ರ ಅಲ್ಲ…
ಭಾವನೆಗಳನ್ನು ಸೆರೆಹಿಡಿಯುವ ಕೈಗಳು ✨📸
ಸೆಟ್‌ನಲ್ಲಿ positive vibe,
ಕ್ಯಾಮೆರಾ ಹಿಂದೆ pure cinema 🔥
ಬೆಳಕು, ನೆರಳು, emotions ಎಲ್ಲವನ್ನೂ magic ಆಗಿ ಮಾಡೋ
ನಮ್ಮ Happy Man ಗೆ ಹುಟ್ಟುಹಬ್ಬದ ಶುಭಾಶಯಗಳು ❤️🎥
More frames. More cinema. More blockbuster moments ✨