Cini Salad

Cini Salad Cinisalad the name itself says it will explore another angle in Cinema News.

25/04/2023

Suhasini: ಭಾಗ್ಯದ ಲಕ್ಷ್ಮಿ ಬಾರಮ್ಮ ಅಂತ ಕರೆದಿದ್ದೇ ತಡ ಓಡೋಡಿ ಬಂದ ಸುಹಾಸಿನಿ | Bandhana | Muttinahara

13/03/2023

ರಾಮಾಚಾರಿ To ವಿಜಯೇಂದ್ರ ಬಹದ್ದೂರ್: ಕಣ್ಣಿಗೆ ಹಬ್ಬ ಅಬ್ಬಬ್ಬಾ..! | Dr.Vishnuvardhan Memorial

12/03/2023

ಜಲನೇತಿ ಕ್ರಿಯೆ ಮಾಡಿದ ನಟ ಧ್ರುವಸರ್ಜಾ: ವಿಡಿಯೋ ಫುಲ್ ವೈರಲ್ | Dhruva sarja

12/03/2023

ದಾದಾ ಪುಣ್ಯ ಸ್ಮಾರಕದಲ್ಲಿ ಕೋಟಿಗೊಂದ್ ಫೋಟೋಗಳು | Dr.Vishnuvardhan Memorial | Photos Collections

10/03/2023

ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನರೇಶ್-ಪವಿತ್ರಾ ಲೋಕೇಶ್ | Naresh Pavithra Lokesh wedding

22/02/2023

ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಪ್ಪು ಗೆಳೆಯ! | Actor Vishal

21/02/2023

ದಾದಾ ಸಾಹೇಬ್ ಇಂಟರ್ ನ್ಯಾಷನಲ್ ಅವಾರ್ಡ್ ಗೆ ಮುತ್ತಿಕ್ಕಿದ ಶೆಟ್ರು | Rishab Shetty | Kantara

ಕಾಂತಾರ ಚಿತ್ರದ ನಟನೆಗಾಗಿ ರಿಷಬ್ ಗೆ ಅತ್ಯುತ್ತಮ ಭರವಸೆಯ ನಟ ವಿಭಾಗದಲ್ಲಿ ಫಾಲ್ಕೆ ಪ್ರಶಸ್ತಿ ದೊರೆತಿದೆ. ಕಾಂತಾರ ಹಿಂದಿ ವರ್ಷನ್ ಅಭಿನಯಕ್ಕೆ ರಿಷಬ್ ಗೆ ಈ ಪ್ರಶಸ್ತಿ ಸಂದಿದೆ. ಮುಂಬೈನ ತಾಜ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಟ್ರೆಡಿಷನ್ ಲುಕ್ನಲ್ಲೇ ಕಾಣಿಸಿಕೊಂಡ ಶೆಟ್ರು, ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಪ್ರೀತಿ ಪುರಸ್ಕಾರಕ್ಕೆ ನಾನು ಸದಾ ಚಿರರುಣಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ನನಗೆ ಇನ್ನಷ್ಟು ಸಿನಿಮಾ ಮಾಡುವ ನನ್ನ ಜವಾಬ್ದಾರಿಯನ್ನ ಹೆಚ್ಚಿಸಿದೆ‌ ಎಂದು ಖುಷಿ ಹಂಚಿಕೊಂಡಿದ್ದಾರೆ.

30/01/2023

ಕೆಡಿನಾ ಹೊಡಿತೀನಿ ಅಂತ ಬೆಂಗಳೂರಿಗೆ ಬಂದ ಅಧೀರ! | Adheera | Sanjay Dutt | KD-The Devil

ಕೆಡಿ....ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಶೋ ಮ್ಯಾನ್ ಪ್ರೇಮ್ ಕಾಂಬಿನೇಷನ್ ನಲ್ಲಿ ಬರ್ತಿರೋ ಮೊದಲ ಸಿನಿಮಾ. ಟೈಟಲ್ ಹಾಗೂ ಟೀಸರ್ ನಿಂದ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರೋ ಕೆಡಿ ಸಿನಿಮಾ, ಬಿಗ್ ಸ್ಟಾರ್ ಕಾಸ್ಟಿಂಗ್ ನಿಂದಲೂ ಸೌಂಡ್ ಮಾಡ್ತಿದೆ. ಈಗ ಕೆಡಿ ಅಖಾಡಕ್ಕೆ ಕೆಜಿಎಫ್ ಅಧೀರನ ಆಗಮನವಾಗಿದೆ.

27/01/2023

ಸಿನಿದುನಿಯಾಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಕೂಲ್ ಕ್ಯಾಪ್ಟನ್ ಧೋನಿ | MS Dhoni Film Production Company Announces First Film

ಕ್ರೀಡಾಲೋಕದಲ್ಲಿ ಯಾರು ತಿಕ್ಕಿ ಅಳಿಸಲಾಗದ ಇತಿಹಾಸ ಸೃಷ್ಟಿಸಿರೋ ಮಹೇಂದ್ರ ಸಿಂಗ್ ಧೋನಿ ಈಗ ಸಿನಿಮಾ ಲೋಕಕ್ಕೆ ಅನ್ನದಾತನಾಗಿ ಅಥಾರ್ತ್ ನಿರ್ಮಾಪಕನಾಗಿ ಎಂಟ್ರಿಕೊಟ್ಟಿದ್ದಾರೆ. LGM ಹೆಸರಿನ ಸಿನಿಮಾದ ಮೂಲಕ ಕಾಲಿವುಡ್ ಗೆ ನಿರ್ಮಾಪಕನಾಗಿ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಅದರ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ.

24/01/2023

ಮದುವೆ ವಿಚಾರ ನಟಿ ಪ್ರೇಮ ಗರಂ | Actress Prema React on Second marriage Rumors

ಮದುವೆ ಸುದ್ದಿಗೆ ನಟಿ ಪ್ರೇಮಾ ಸ್ಪಷ್ಟನೆ ಕೊಟ್ಟಿದ್ದಾರೆ. ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ ದೈವದ ಬಳಿ ಮದ್ವೆಗೆ ಅಪ್ಪಣೆ ಕೇಳಿದ್ದಾರೆ ಅನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈಗ ಮರು ಮದುವೆ ಸುದ್ದಿಗೆ ಪ್ರೇಮಾ ಸ್ಪಷ್ಟನೆ ಕೊಟ್ಟಿದ್ದು ದೈವ ಸನ್ನಿಧಿಗೆ ಹೋಗಿದ್ದು ನಿಜ, ಆದರೆ ಅಪ್ಪಣೆ ಕೇಳೋಕೆ ಅಲ್ಲ ನಾವು ಸಂಬಂಧಿಕರ ಮದ್ವೆಗೆ ಹೋಗಿದ್ದು ಈ ವೇಳೆ ದೈವದ ಸನ್ನಿಧಿಗೆ ಭೇಟಿ ಕೊಟ್ಟಿದ್ವಿ. ಅಷ್ಟಕ್ಕೂ ನಾನು ಓಡಿ‌ಹೋಗಿ ಮದ್ವೆ ಆಗಲ್ಲ, ಕಂಕಣ ಭಾಗ್ಯ ಕೂಡಿಬಂದಾಗ ಮದುವೆ ಆಗುತ್ತೆ ಎಂದಿದ್ದಾರೆ.

23/01/2023

ಜೇಡರ ಬಲೆ ಸಿನಿಮಾ ನಟಿಗೆ ಕ್ಯಾನ್ಸರ್ | Shailashree | Cancer

Address

Rajajinagar
Bangalore
560021

Website

Alerts

Be the first to know and let us send you an email when Cini Salad posts news and promotions. Your email address will not be used for any other purpose, and you can unsubscribe at any time.

Share

Category