ರಂಗಸಂಸ್ಕ್ರತಿ

  • Home
  • ರಂಗಸಂಸ್ಕ್ರತಿ

ರಂಗಸಂಸ್ಕ್ರತಿ Performing arts , Performing arts include a range of disciplines which are performed in front of a l

ಆತ್ಮೀಯರೇ ದಿನಾಂಕ 24/11/2024 ಭಾನುವಾರ ಸಂಜೆ 4-30ಕ್ಕೆ ನಯನ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಾಸ್ಯ ನಾಟಕ ಭಾಗವತರ ನಾಟಕ ಮಂಡಳಿ ...
10/11/2024

ಆತ್ಮೀಯರೇ ದಿನಾಂಕ 24/11/2024 ಭಾನುವಾರ ಸಂಜೆ 4-30ಕ್ಕೆ ನಯನ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಾಸ್ಯ ನಾಟಕ ಭಾಗವತರ ನಾಟಕ ಮಂಡಳಿ ರಚನೆ ಮತ್ತು ನಿರ್ದೇಶನ ಶ್ರೀಯುತ ಲೋಕನಾಥ ದೀಕ್ಷಿತ್ ಪ್ರವೇಶ ಉಚಿತ ನಗೆ ಖಚಿತ , ಮತ್ತು ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ.ವಿ.ನಾಗರಾಜಮೂರ್ತಿ ಅವರು ಆಗಮಿಸಲಿದ್ದಾರೆ ಪ್ರಾಸ್ತಾವಿಕ ನುಡಿ ಶ್ರೀ ಪ್ರಶಾಂತ್ ರಿಪ್ಪನ ಪೇಟೆ ಅವರಿಂದ, ನಿರ್ವಹಣೆ ಶ್ರೀ ಲೋಕೇಶ್ ಎಂ, ದಯಮಾಡಿ ಎಲ್ಲರೂ ಬಂದು ಕಲಾವಿದರನ್ನು ಪ್ರೋತ್ಸಾಹಿಸಿ ಧನ್ಯವಾದಗಳು

05/05/2024
05/05/2024

Address


560050

Telephone

7090161161

Website

Alerts

Be the first to know and let us send you an email when ರಂಗಸಂಸ್ಕ್ರತಿ posts news and promotions. Your email address will not be used for any other purpose, and you can unsubscribe at any time.

  • Want your establishment to be the top-listed Cinema?

Share