123Sandalwood

123Sandalwood Like this page for more info about our Sandalwood Movies, Heros, Gossips, Movie Stills and much more fun "

With the expanding impact of Sandalwood films over the industry we realized that there is still no recognized and dedicated informational source where exclusive content about Sandalwood is being shared. Hence to address this need we are proud to design this innovative portal of 123Sandalwood.com. We adore Kannada from heart
We dont use Kannada as a substitute to some fake accents
We respect all la

nguages,but simply love speaking vernacular Kannada
We strive to keep Kannada a language worthy of its classical status
We speak Kannada whenever/wherever/however we can
We see to that the slangs used during our college days pass-by and never die out

&

Tell others " ಕನ್ನಡ ಅಭಿಮಾನಿಗಳ ಬಳಗ..

ಪೆನ್ ಡ್ರೈವ್ ಅಲ್ಲಿ ಹಾಡುಗಳು!!!!!
23/02/2014

ಪೆನ್ ಡ್ರೈವ್ ಅಲ್ಲಿ ಹಾಡುಗಳು!!!!!

Dr Ambarish Hospitalised!!!
23/02/2014

Dr Ambarish Hospitalised!!!

Last Day First Day for Ramya!!!
23/02/2014

Last Day First Day for Ramya!!!

15/01/2014

ಯೋಗೀಶ್ ಸಿಲ್ವರ್ ಜೂಬಿಲೀ ಸಿನೆಮಾ!

ಏಳು ವರ್ಷಗಳಲ್ಲಿ ಏಳುಬೀಳುಗಳನ್ನು ಕಂಡರೂ ಜನಪ್ರಿಯತೆ ಮಾಸಿಲ್ಲ ಈ ಯೋಗೀಶ್ ಎಂಬ ಚಿನಕುರುಳಿ ನಟನಿಗೆ. ಈಗ 25 ರಸಿನೆಮಾದ ಕಾಲವನ್ನು ಈ ಕಾಲಾಯ ತಸ್ಮೈ ನಮಹ ನಟ ಎದುರುಸಿತ್ತಿದ್ದಾನೆ. ಯೋಗೀಶ್ ಅವರು ಈಗ ಓಬಿರಾಯ. ಒಬೆರಾಯ್ ಆಗುವುದು ಅಂದರೆ ಅಂತಹ ಬಿಸಿನೆಸ್ ಮ್ಯಾನ್ ಆಗುವುದು ಸಾಧ್ಯವೋ ಇಲ್ಲವೋ ಗೊತ್ತಿಲ್ಲ. ಅದರ 'ಓಬೀರಾಯ' ಅಂತ ಶೀರ್ಷಿಕೆ ಯೋಗೀಶ್ ಅವರ 25ನೇ ಸಿನೆಮಾ. ಲೂಸ್ ಮಾದನಾಗಿ 'ದುನಿಯಾ' ಇಂದ ಕಾಲಿಟ್ಟವರು ಯೋಗೀಶ್ ಒಂದು ಸಣ್ಣ ಪಾತ್ರದಿಂದಲೇ ಈ ಮಟ್ಟ ತಲುಪಿದ್ದಾರೆ.

ನಂದ ಲವ್ಸ್ ನಂದಿತಾ ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕರಾದ ಯೋಗೀಶ್ ಅವರು ರಾವಣ, ಪುಂಡ, ಪ್ರೀತ್ಸೆ ಪ್ರೀತ್ಸೆ, ಯೋಗಿ, ಅಂಬಾರಿ, ದೇವದಾಸ್, ಹುಡುಗರು, ಧೂಳ್, ಸಿದ್ಲಿಂಗು, ಅಲೆಮಾರಿ, ಕಾಲಾಯ ತಸ್ಮೈ ನಮಹ, ಯಾರೇ ಕೂಗಾಡಲಿ', ಬಂಗಾರಿ, ಜಿಂಕೆ ಮರಿ, ಅಂಬರ, ಮತ್ತೆ ಸತ್ಯಾಗ್ರಹ, ಕಾಲಭೈರವ, ಝಾಂಡ ಹಾಗೂ ಇನ್ನಿತರ ಸಿನೆಮಗಳಲ್ಲಿ ಅಭಿನಯಿಸಿರುವ ರಾಜ್ಯ ಪ್ರಶಸ್ತಿ ವಿಜೇತ ನಟ. ಲೂಸ್ ಮಾದನಾಗಿ ಬಂದ ಯೋಗೀಶ್ 'ಡಾರ್ಲಿಂಗ್' ವರೆಗೂ 24 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿವೇಕಾನಂದ ಎಂಬುವರು ಈ ಚಿತ್ರದ ನಿರ್ದೇಶಕರು. ಅಲ್ಫಾ ಕ್ರಿಯೇಷನ್ ಅಡಿಯಲ್ಲಿ ಈ 'ಓಬಿರಾಯ' ತಯಾರಾಗುತ್ತಿದ್ದಾನೆ. ಈ ಚಿತ್ರದ ಮುಹೂರುತ ಫೆಬ್ರವರಿ ಮೊದಲವಾರದಲ್ಲಿ. ಚಿತ್ರದ ಇನ್ನಿತರರ ಆಯ್ಕೆ ಸಧ್ಯಕ್ಕೆ ನಡೆಯುತ್ತಿದೆ.

15/01/2014

'ಕ' ಸಾಯಿ ಕೃಷ್ಣ ನಿರ್ದೇಶನ

ಅಪ್ಪನ ಹಾದಿಯನ್ನು ಮಗ ಅನುಸರಿಸುವುದು ನಡೆದುಕೊಂಡು ಬಂದಿರುವ ಪ್ರತೀತಿ. 100 ಸಿನೆಮಾಗಳ ಹೊಸ್ತಿಲಲ್ಲಿ ಇರುವ ನಿರ್ದೇಶಕ ಓಂ ಸಾಯಿ ಪ್ರಕಾಷ್ ಅವರ ಪುತ್ರ ಮೊದಲ ಹೆಜ್ಜೆ 'ಕ' ಸಿನೆಮಾ ಮೂಲಕ ಇಡುತ್ತಿದ್ದಾರೆ.

ಕನ್ನಡ ಸಿನೆಮಾಗಳ ಪೋಸ್ಟರ್ ಮಾಡುವುದರಲ್ಲಿ ಎತ್ತಿದ ಕೈ ಡಿಸೈನರ್ ಸಾಯಿ ಕೃಷ್ಣ ಸದ್ದು ಗದ್ದಲವಿಲ್ಲದೆ 'ಕ' ಎಂಬ ಕನ್ನಡ ಸಿನೆಮಾದ ಮಾತಿನ ಭಾಗದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಏನಿದು'ಕ'?ಸ್ವಲ್ಪ ಸಮಯ ಕಾಯಬೇಕು ಎಲ್ಲವನ್ನೂ ಸಂಪೂರ್ಣವಾಗಿ ಮಾಧ್ಯಮದ ಮುಂದೆ ತಿಳಿಸಲು ಅನ್ನುತ್ತಾರೆ ಸಾಯಿ ಕೃಷ್ಣ ಅವರು. 'ಕ' ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಅಲ್ಲದೆ ಅವರೇ ನಿರ್ಮಾಪಕರು ಸಹ. ಈ ಹಿಂದೆ 'ಕ್ಷಮಿಸಿ' ಚಿತ್ರಕ್ಕೆ ಅವರು ಪ್ರತಿಭಾನ್ವೇಷಣೆ ಮಾಡಿದ ಕಲಾವಿದರನ್ನು ಈ'ಕ' ಚಿತ್ರ್ಕಕೆ ಆಯ್ಕೆ ಮಾಡಿಕೊಂಡಿದ್ದಾರೆ. ಜಯಣ್ಣ ಕಂಬೈನ್ಸ್ ಅರ್ಪಿಸುವ ಸಂಗೀತ ಮೂವೀಸ್ ಅವರ 'ಕ' ಚಿತ್ರದ ನಿರ್ಮಾಪಕರು ಶ್ರೀಮತಿ ರಾಜಮ್ಮ ಸಾಯಿಪ್ರಕಾಶ್.

ಶರತ್, ಮೋನಿಶ್ ನಾಗರಾಜ್, ವಿಶಾಲ್ ನಾಯರ್, ಶೈನ್ ಶೆಟ್ಟಿ ಜೊತೆಗ ಪವಿತ್ರ, ಅನುಷ, ಪಲ್ಲವಿ, ದೀಪ, ದೀಪ್ತಿ ಸಹ ತಾರಾಗಣದಲ್ಲಿ ಇದ್ದಾರೆ. ಚಿತ್ರೀಕರಣವನ್ನು ಬೆಂಗಳೂರು, ಚಿಕ್ಕಮಗಳೂರು, ಹಾಸನ್ ಹಾಗೂ ಖಾಸಗಿ ಚಾನಲ್ ಅಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ನಾಲ್ಕು ಹಾಡುಗಳಲಿ ಎರಡು ಹಾಡಿನ ಚಿತ್ರೀಕರಣ ಸಂಪೂರ್ಣವಾಗಿದ್ದು ಸಧ್ಯದಲ್ಲೇ ಇನ್ನೆರಡು ಹಾಡುಗಳ ಚಿತ್ರೀಕರಣ ಹಮ್ಮಿಕೊಳ್ಳಲಾಗಿದೆ. ಛಾಯಾಗ್ರಹಣ ಸ್ಟೀಲ್ ಬೆಂಜಮಿನ್, ಸಂಗೀತ ಗಣೇಶ್ ನಾರಾಯಣ ಅವರದು.

123Sandalwood
30/12/2013

123Sandalwood

ಹಿಂದುಸ್ತಾನವು ಎಂದು ಮರೆಯದ ಭಾರತ ರತ್ನವು ನೀನಾಗು ಕನ್ನಡ ಹಿರೆಮೆಯ ಮಗನಾಗು ಕನ್ನಡ ನುಡಿಯ ಸಿರಿಯಾಗು
19/11/2013

ಹಿಂದುಸ್ತಾನವು ಎಂದು ಮರೆಯದ ಭಾರತ ರತ್ನವು ನೀನಾಗು ಕನ್ನಡ ಹಿರೆಮೆಯ ಮಗನಾಗು ಕನ್ನಡ ನುಡಿಯ ಸಿರಿಯಾಗು

26/06/2013

Like & Share 123Sandalwood page.... and get sandalwood gossips, events and much more fun

26/06/2013

Love this song......

'Loosugalu' on a Grip!!!!!!Although the title is 'Loosugalu' (cracks) the film is in right grip. With dubbing work over ...
22/02/2013

'Loosugalu' on a Grip!!!!!!

Although the title is 'Loosugalu' (cracks) the film is in right grip. With dubbing work over for the maiden directorial venture of Arun the marketing 'Mantra' is adding up to gather attention.

Arun in his debut direction is going for 'Digital Audio' release with a few mobile companies and banking on flip cart for downloading of songs on a price.

Kitty Teamed with Soundarya.....The pretty daughter of pride of Kannada cinema Dr Jayamala - Soundarya is back after one...
22/02/2013

Kitty Teamed with Soundarya.....

The pretty daughter of pride of Kannada cinema Dr Jayamala - Soundarya is back after one year gap.

Soundarya Jayamala was in 'God Father' as debutant with Upender and she is now teamed with Srinagara Kitty in 'Paaru wife of Devadas' Kannada cinema that is going on the floor on Friday morning at Kanteerava Studios.

'Ambara' in Darjeeling...The team of 'Ambara' shot a song at Darjeeling and North Sikkim featuring Yogish and Bhama for ...
22/02/2013

'Ambara' in Darjeeling...

The team of 'Ambara' shot a song at Darjeeling and North Sikkim featuring Yogish and Bhama for the Kalai choreography.

Address

Bangalore

Alerts

Be the first to know and let us send you an email when 123Sandalwood posts news and promotions. Your email address will not be used for any other purpose, and you can unsubscribe at any time.

Share

Category