Anukta

Anukta Kannada feature film Directed by Ashwath samuel Produced by Harish Bangera *Sampath Raj karthik Attvar Saengeeta Bhat Anu Prabhakr

ಸಾವಿರ ಮೈಲುಗಳ ಪಯಣ ಕೂಡಾ ಶುರು ಆಗುವುದು ಮೊದಲ ಹೆಜ್ಜೆಯಿಂದ , ನಮ್ಮ ಹೊಸ ತಂಡದ ಆ ಹೆಜ್ಜೆಯೇ 'ಅನುಕ್ತ'.
ದೇಯಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಶ್ರೀ ಹರೀಶ್ ಬಂಗೇರ ಅವರು ಈ ಚಿತ್ರವನ್ನು ವನ್ನು ನಿರ್ಮಿಸುತಿದ್ದು, ಪ್ರತಿಭಾನ್ವಿತ ನಿರ್ದೇಶಕ ಅಶ್ವಥ್ ಸ್ಯಾಮ್ಯುಯೆಲ್ ಆಕ್ಷನ್ -ಕಟ್ ಹೇಳುತ್ತಿದ್ದಾರೆ . ವಿಭಿನ್ನ ಕಥೆ ಹಾಗು ಉತ್ತಮ ತಾರಾಬಳಗ ದೊಂದಿಗೆ ಅನುಕ್ತ ಸಿನಿಮಾ ತಯಾರಾಗುತ್ತಿದ್ದು , .ಕಾರ್ತಿಕ್ ಅತ್ತಾವರ್ ,ಸಂಗೀತ ಭಟ್ ,ಸಂಪತ್ ರಾಜ್ ,ಸಿದ್ಲಿಂಗು ಶ್ರೀಧರ್ ,ಅನು ಪ್ರಭಾಕರ್ ಮುಂತಾದ

ವರು ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ.ಸಿನಿಮಾಕ್ಕೆ ನೋಬಿನ್ ಪಾಲ್ ಅವ್ರು ಸಂಗೀತ ನೀಡುತಿದ್ದು , ಮನೋಹರ್ ಜೋಷಿ ಅವರ ಛಾಯಾಗ್ರಹಣವಿರುತ್ತದೆ .
ಸಿನಿಮಾ ಚಿತ್ರೀಕರಣ ಶೀಘ್ರದಲ್ಲಿ ಪ್ರಾರಂಭ ವಾಗಲಿದ್ದು ಈ ವಿಭಿನ್ನ ಪ್ರಯತ್ನಕ್ಕೆ ನಿಮ್ಮ ಹಾರೈಕೆಯಿರಲಿ.ಸಿನಿಮಾದ ಹೆಚ್ಚಿನ ಮಾಹಿತಿಗಾಗಿ ಈ ಪೇಜ್ ನ್ನುಲೈಕ್ ಮಾಡಿ ಹಾಗೂ ಶೇರ್ ಮಾಡಿ.

Address

Bangalore

Telephone

00918861252555

Website

Alerts

Be the first to know and let us send you an email when Anukta posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Anukta:

Share