Yogi Devagange

Yogi Devagange devagange frames 2nd ಹಾಫ್ is a Kannada Movie starring Priyanka Upendra Directed by Yogi Devagange Produced by NageshKumar.

ವಲವಾರ...ಸುತನ್ ಗೌಡ ನಾನು ಮೊದ್ಲಿಗೆ ಹಳ್ಳಿ ಮನಷ್ಯ.. ಅದು ಮಲೆನಾಡ ಅವ್ನು.. ಭಾಷೆ, ಬದುಕು... ಎಲ್ಲಾ ಎಷ್ಟ ಬೇಕು ಅಷ್ಟು ನೋಡಿದೀನಿ ಅನುಭವಿಸಿದ...
17/02/2026

ವಲವಾರ...
ಸುತನ್ ಗೌಡ

ನಾನು ಮೊದ್ಲಿಗೆ ಹಳ್ಳಿ ಮನಷ್ಯ.. ಅದು ಮಲೆನಾಡ ಅವ್ನು.. ಭಾಷೆ, ಬದುಕು... ಎಲ್ಲಾ ಎಷ್ಟ ಬೇಕು ಅಷ್ಟು ನೋಡಿದೀನಿ ಅನುಭವಿಸಿದೀನಿ.. ಕೂಲಿ ಕುಟುಂಬದ ಒಂದು ಎಕ್ರೆ ಬದುಕು.. ಇಬ್ಬರು ಮಕ್ಳ ವಲವಾರ..ಎಲ್ಲಾನ್ನು..!

ನಾನು ಥಿಯಟರಿಗೆ ಹೊದ್ಗ 8ಜನ ಆಗದೆ ಶೋ ಶುರು ಆಗೋ ಚಾನ್ಸ್ ಇರ್ಲಿಲಿಲ್ಲ.. ಎರಡು ಕುಟುಂಬ ಅಪ್ಪ ಅಮ್ಮ ಮಗ ಬಂದ್ರು.. ನಿಟ್ಟುಸಿರು ಬಿಟ್ಟೇ.. ಸಿನಿಮಾ ನೋಡಲು ಇದ್ದವ್ರು ಕೇವಲ 10 ಜನ..
ಆದ್ರೆ ಮುಗಿದಮೇಲೆ ಅನಿಸಿದ್ದು ಈ ಮೂವಿ ನೋಡ್ಬೇಕಾದವ್ರು ನೂರಾರು ಜನ ಅಂತ.. ಮಿಸ್ ಮಾಡ್ಕೋತೀರಾ, ಈಗ್ಲೂ ಮೂವಿ ಇದೆ ಅಂತ ಅಂದುಕೋತೀನಿ.. ಚಾನ್ಸ್ ಸಿಕ್ಕ್ರೆ ಹೋಗಿ ನೋಡಿ..
ಸುತನ್ ಕೆಲಸ ಚನ್ನಾಗಿದೆ..ಸಿಂಪಲ್ ಕಥೆ.. ಅಚ್ಚುಕಟ್ಟಾಗಿದೇ.. ನೋವಿಸಿ ಅಳಿಸಿ ನಗಿಸಿ ಕಳಿಸತ್ತಾರೆ..
ನನಗೆ ಇಷ್ಟ ಆಯಿತು...

#ಸುತನಗೌಡ #ಕವಿರಾಜ್

ವಸಂತ ಶಾರದೆ ಸಿನಿಮಾ ಗೆಳಯ, 15 ವರುಷಗಳಲಿ ಸುಮಾರು ವರುಷ ಜೊತೆ ಒಡನಾಟ.. ಈವತಿಗೂ ಅದು ನಿಯಮ, ಕಥೆ, ಚಿತ್ರ ಕಥೆ, ಮಾತುಕತೆ, ಪ್ರೀತಿ, *ಭಾಯ್ * ಎ...
14/10/2025

ವಸಂತ ಶಾರದೆ

ಸಿನಿಮಾ ಗೆಳಯ, 15 ವರುಷಗಳಲಿ ಸುಮಾರು ವರುಷ ಜೊತೆ ಒಡನಾಟ.. ಈವತಿಗೂ ಅದು ನಿಯಮ, ಕಥೆ, ಚಿತ್ರ ಕಥೆ, ಮಾತುಕತೆ, ಪ್ರೀತಿ, *ಭಾಯ್ * ಎಲ್ಲಿದಿರಾ ಸಿಕ್ಕಾತೀರಾ.. ಹೀಗೆ ವಾರದಲಿ ನಡಿಯೋದು.. ಕೆಲವು ದಿನಗಳ ಹಿಂದೆ ಒಂದು ಆಕ್ಸಿಡೆಂಟ್ ಆಗಿತು, ಕಾಲು ಪ್ರಬಲ್ಮ್ ಆಗಿತು.. ಅರೋಗ್ಯ, ಜೀವನ, ಹೋರಾಟ,, ಡೈರೆಕ್ಟರ್ ಆಗೋ ಪ್ರಯತ್ನ,, ಎಲ್ಲ ಆಸೆ, ನಿರಾಸೆ ನಡುವೆ ಸಿಕ್ಕಾಗೆಲ್ಲ..ಆಗುತ್ತೆ ಸಿನಿಮಾ ಅನ್ನೋ ಸಮಾಧಾನ..
ಗೆಳಯ ದುಃಕ್ಕ ಉಕ್ಕಿ ಬರುತಿದೆ.. ನಿನ್ ವಿದಾಯ ಸಂಕಟ ಆಗಿದೆ.. ಸಾವು ಬಂದು ಬಗಲಾಲಿ ಕೂತಿರೋ ಅನುಭವ ಆಗಿದೆ..

ಇಂದು ನೀನು
ನಾಳೆ...

ಲವ್ ಯು.. ಮಾರಾಯಲಾರೆ ಗೆಳಯ..ನಿನ್ನ
ನನ್ನಲಿ ಅಜರಾಮರ ನೀನು..

https://youtu.be/DobNbj_qw3E?si=uWWiK3GHsxkcrtREEpisode 80 is now streaming on our channel Director : Yogi DevagangeChap...
02/10/2025

https://youtu.be/DobNbj_qw3E?si=uWWiK3GHsxkcrtRE

Episode 80 is now streaming on our channel

Director : Yogi Devagange

Chapter 1

Like ,Share, Comment & Subscribe ☝️🙏👍

Required: Assistant Directors for Kannada Film Industry | Producer Yogi Devgange Ft.Nityananda PrabhuIn this episode of Annadatha Sukhibhava, Kannada film in...

Gandhi mattu notu Running successfully..10/10Book my show
03/09/2025

Gandhi mattu notu
Running successfully..
10/10
Book my show

https://timesofindia.indiatimes.com/entertainment/kannada/movie-details/gandhi-mattu-notu/movieshow/123565917.cmsTimes o...
30/08/2025

https://timesofindia.indiatimes.com/entertainment/kannada/movie-details/gandhi-mattu-notu/movieshow/123565917.cms

Times of india
Review
Sushmita sameer madam
Thank you so much

Pls watch movie

, #ಗಾಂಧೀಜಿ paper

Gandhi Mattu Notu Movie Review & Showtimes: Find details of Gandhi Mattu Notu along with its showtimes, movie review, trailer, teaser, full video songs, showtimes and cast. Divija Nagendra Prasad,Lokesh DK,Sampada,Prajna Brahmavar,Nagendra Prasad are playing lead roles in Gandhi Mattu Notu.

29/08/2025

ಕೆರೆ ಬೇಟೆ ನಾಯಕ್ರು.. ಗೌರಿ ಶಂಕರ್

ಗಾಂಧಿ ಮತ್ತು ನೋಟು
ಟುಡೇ ರಿಲೀಸ್..

ಧನ್ಯವಾದಗಳು ❤️❤️

28/08/2025

ಕರುನಾಡ ಚಕ್ರವರ್ತಿ
ಪ್ರಿಯ ಅಣ್ಣಾ
ಶಿವಣ್ಣ...

ಗಾಂಧಿ ಮತ್ತು ನೋಟು
ಆಗಸ್ಟ್ 29

28/08/2025

ಗಾಂಧಿ ಮತ್ತು ನೋಟು
ಆಗಸ್ಟ್ 29

ಧನ್ಯವಾದಗಳು
ತ್ರಿವೇಣಿ ರಾಜ್

ಗಾಂಧಿ ಮತ್ತು ನೋಟು ಆಗಸ್ಟ್ 29ಬಿಡುಗಡೆ
27/08/2025

ಗಾಂಧಿ ಮತ್ತು ನೋಟು
ಆಗಸ್ಟ್ 29
ಬಿಡುಗಡೆ

ಗಾಂಧಿ ಮತ್ತು ನೋಟು ಆಗಸ್ಟ್ 29 ರಿಲೀಸ್
26/08/2025

ಗಾಂಧಿ ಮತ್ತು ನೋಟು
ಆಗಸ್ಟ್ 29
ರಿಲೀಸ್

https://youtu.be/rTtRMIOQi-g?si=mGR6uqoEZ4-AmWL2ಗಾಂಧಿ ಮತ್ತು ನೋಟು ಆಗಸ್ಟ್ 29
26/08/2025

https://youtu.be/rTtRMIOQi-g?si=mGR6uqoEZ4-AmWL2

ಗಾಂಧಿ ಮತ್ತು ನೋಟು
ಆಗಸ್ಟ್ 29

ಗಾಂಧಿ ಮತ್ತು ನೋಟುಗಾಂಧಿಯನ್ನ ನೋಟಿನಿಂದ ತಗಿಬೇಕು ಮತ್ತು ತಗಿಬೇಡಿ ಅನ್ನೋ ಚರ್ಚೆ ಜನ ಸಾಮಾನ್ಯ ಅಭಿಪ್ರಾಯಗಳು..

25/08/2025

ಗಾಂಧಿ ಮತ್ತು ನೋಟು
ಆಗಸ್ಟ್ 29

ಮ್ಯೂಸಿಕ್ ಡೈರೆಕ್ಟರ್
ವಾಣಿ ಹರಿಕೃಷ್ಣ
ನಾಗೇಂದ್ರ ಪ್ರಸಾದ

Address

Bangalore

Website

Alerts

Be the first to know and let us send you an email when Yogi Devagange posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Yogi Devagange:

Share

Category