Shivananda theater channapatna

Shivananda theater channapatna M G road Channapatna

ಆದಿತ್ಯ ಶ್ರೀನಗರ ಕಿಟ್ಟಿ ಅಭಿನಯದ ಟೆರರ್ ಇದೆ ಶುಕ್ರವಾರ ದಿಂದ ದಿನ 4 ಆಟ
09/04/2026

ಆದಿತ್ಯ ಶ್ರೀನಗರ ಕಿಟ್ಟಿ ಅಭಿನಯದ ಟೆರರ್ ಇದೆ ಶುಕ್ರವಾರ ದಿಂದ ದಿನ 4 ಆಟ

02/04/2026
ಇದೆ ಗುರುವಾರ ದಿಂದ ದಿನ 3 ಆಟಕನ್ನಡ 10.30 am 02.30 pmHindi ಹಿಂದಿ 07.00 pm D Company Fans Association - R- Offcial ಅಭಿನಯ ಲೋಕದ ...
18/03/2026

ಇದೆ ಗುರುವಾರ ದಿಂದ ದಿನ 3 ಆಟ
ಕನ್ನಡ 10.30 am 02.30 pm
Hindi ಹಿಂದಿ 07.00 pm D Company Fans Association - R- Offcial ಅಭಿನಯ ಲೋಕದ ಅಧಿಪತಿ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘ - ರಿ ಚನ್ನಪಟ್ಟಣ ತಾ A T Venkatesh Prabhu Channapattana trolls DarshanTeam Channapatana R SND CONSTRUCTIONS Voiceof Ramanagara

ನಮ್ಮೆಲ್ಲರ ನೆಚ್ಚಿನ ಅಪ್ಪು Dr.ಪುನೀತ್ ರಾಜಕುಮಾರ್ ಅಭಿನಯ ಆಕಾಶ್ ಮತ್ತೆ ನಿಮ್ಮ ಮುಂದೆ ಇದೆ ಶುಕ್ರವಾರ ದಿನದಿಂದ ಬನ್ನಿ ನೋಡಿ ಮತ್ತೊಮ್ಮೆ ಅಪ್ಪ...
09/03/2026

ನಮ್ಮೆಲ್ಲರ ನೆಚ್ಚಿನ ಅಪ್ಪು Dr.ಪುನೀತ್ ರಾಜಕುಮಾರ್ ಅಭಿನಯ ಆಕಾಶ್ ಮತ್ತೆ ನಿಮ್ಮ ಮುಂದೆ ಇದೆ ಶುಕ್ರವಾರ ದಿನದಿಂದ ಬನ್ನಿ ನೋಡಿ ಮತ್ತೊಮ್ಮೆ ಅಪ್ಪು ಅವರನ್ನು....
Puneeth Rajkumar Dr.Rajkumar Dr Shiva Rajkumar Dr.Shivu Brigade's PRK Audio Hombale Films KRG Studios Nagesh Rajpriya Vinay Kumar

ಧನ್ವೀರ ನಟನೆಯ ಬಹು ನಿರೀಕ್ಷಿತ  "ಹಯಗ್ರೀವ" ಇದೆ ಶುಕ್ರವಾರ ದಿಂದ .  in Cinemas 27th Feb.
24/02/2026

ಧನ್ವೀರ ನಟನೆಯ ಬಹು ನಿರೀಕ್ಷಿತ "ಹಯಗ್ರೀವ" ಇದೆ ಶುಕ್ರವಾರ ದಿಂದ .

in Cinemas 27th Feb.

ಇಂದಿಗೂ ಹೃದಯಗಳನ್ನು ಗೆಲ್ಲುವ ಕನ್ನಡದ ಕ್ಲಾಸಿಕ್ ಪ್ರೇಮಕಥೆ 💛ಸರಳ ಸುಬ್ಬರಾವ್ –ಶಿವಾನಂದ ಚಿತ್ರಮಂದಿರದಲ್ಲಿ ಇದೆ ಶುಕ್ರವಾರ ದಿಂದ ದಿನ 4 ಆಟ! 🎬...
18/02/2026

ಇಂದಿಗೂ ಹೃದಯಗಳನ್ನು ಗೆಲ್ಲುವ ಕನ್ನಡದ ಕ್ಲಾಸಿಕ್ ಪ್ರೇಮಕಥೆ 💛
ಸರಳ ಸುಬ್ಬರಾವ್ –ಶಿವಾನಂದ ಚಿತ್ರಮಂದಿರದಲ್ಲಿ ಇದೆ ಶುಕ್ರವಾರ ದಿಂದ ದಿನ 4 ಆಟ! 🎬✨

#ಸರಳಸುಬ್ಬರಾವ್

ಸೀತಾ ಪಯಣ frb 14th release ❤️‍🔥  ✨ In Cinemas On Feb 14. 🎬🌍    FEB 14, 2 | Kannada |
12/02/2026

ಸೀತಾ ಪಯಣ frb 14th release ❤️‍🔥


In Cinemas On Feb 14. 🎬

🌍 FEB 14, 2 | Kannada |


08/02/2026

ಆತ್ಮೀಯರೇ,
*ಸಚಿನ್ ಗೌಡ (ಕುಕ್ಕೂರುಡೊಡ್ಡಿ)* ಆದ ನಾನು ಮಾಡುವ ನಮಸ್ಕಾರಗಳು 🙏

🎬 ವಿಶೇಷ ಚಲನಚಿತ್ರ ಪ್ರದರ್ಶನ 🎬
ರಾಮನಗರ ಜಿಲ್ಲೆಯ (ಬೆಂಗಳೂರು ದಕ್ಷಿಣ) ಕನಕಪುರ ತಾಲ್ಲೂಕಿನ ಹೆಮ್ಮೆಯ ಪುತ್ರ
*ನಡುವೆ ಅಂತರವಿರಲಿ* ಖ್ಯಾತಿಯ ನನ್ನ ತಮ್ಮನಾದ *ಸೂರ್ಯ ಪ್ರಖ್ಯಾತ್* ಅಭಿನಯದ ಹಾಗೂ *ಡಾಲಿ ಧನಂಜಯ* ನಿರ್ಮಾಣ ಮಾಡಿರುವ
ಹೊಚ್ಚಹೊಸ ಕನ್ನಡ ಚಲನಚಿತ್ರ – *JC the University* ರಾಜ್ಯಾದ್ಯಂತ ಬಿಡುಗಡೆಯಾಗಿ ಭರ್ಜರಿ ಯಶಸ್ವಿನೊಂದಿಗೆ ಪ್ರದರ್ಶನ ಕಾಣುತ್ತಿದೇ.
ಈ ಸಿನಿಮಾ ನಮ್ಮ ಚನ್ನಪಟ್ಟಣದ ಪ್ರಸಿದ್ಧ *ಶಿವಾನಂದ* ಚಿತ್ರಮಂದಿರದಲ್ಲೂ ಜನಮನ ಗೆಲ್ಲುತ್ತಾ ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿದೆ.

✨ ಈ ಸಂದರ್ಭದಲ್ಲಿ ಸಿನಿಮಾದ ನಾಯಕ *ಸೂರ್ಯ ಪ್ರಖ್ಯಾತ್* ಹಾಗೂ ನಾಯಕಿ *ಭಾವನ ರೆಡ್ಡಿ* ಅವರು ವಿಶೇಷವಾಗಿ ಉಪಸ್ಥಿತರಿರುತ್ತಾರೆ ✨

📍 ಸ್ಥಳ: ಶಿವಾನಂದ ಚಿತ್ರಮಂದಿರ, ಚನ್ನಪಟ್ಟಣ
📅 ದಿನಾಂಕ: ಮಂಗಳವಾರ | ಫೆಬ್ರವರಿ 10 ಮಧ್ಯಾಹ್ನ 1:೦೦ ಗಂಟೆಗೆ.
🎟️ ಪ್ರವೇಶ ಮತ್ತು ಟಿಕೆಟ್ ಸಂಪೂರ್ಣ ಉಚಿತ.

ಕುಟುಂಬ ಸಮೇತ ಆಗಮಿಸಿ,
ಹೊಸ ತಂಡವನ್ನು ಆಶೀರ್ವದಿಸಿ
ಈ ವಿಶೇಷ ಪ್ರದರ್ಶನವನ್ನು ಯಶಸ್ವಿಗೊಳಿಸೋಣ ✊

ಪ್ರಕಟಣೆ:
*ಸಚಿನ್ ಗೌಡ* (ಕುಕ್ಕೂರುಡೊಡ್ಡಿ)

JC ಶುಕ್ರವಾರ ದಿಂದ ಶಿವಾನಂದ ಚಿತ್ರಮಂದಿರದಲ್ಲಿ
05/02/2026

JC ಶುಕ್ರವಾರ ದಿಂದ ಶಿವಾನಂದ ಚಿತ್ರಮಂದಿರದಲ್ಲಿ

ಲ್ಯಾಂಡ್ ಲಾರ್ಡ್ ಶುಕ್ರವಾರ ದಿಂದ Channapattana trolls Voiceof Ramanagara SND CONSTRUCTIONS Voice of channapatna DarshanTeam ...
21/01/2026

ಲ್ಯಾಂಡ್ ಲಾರ್ಡ್ ಶುಕ್ರವಾರ ದಿಂದ
Channapattana trolls Voiceof Ramanagara SND CONSTRUCTIONS Voice of channapatna DarshanTeam Channapatana R

Address

Mg Road
Channapatna
562160

Website

Alerts

Be the first to know and let us send you an email when Shivananda theater channapatna posts news and promotions. Your email address will not be used for any other purpose, and you can unsubscribe at any time.

Share

Category