ಪಾಂಡು ಭೈರು ಥೋರೊತ್ ಧನಗರ್ ಗೌಳಿ. Dvg

  • Home
  • India
  • Davangeri
  • ಪಾಂಡು ಭೈರು ಥೋರೊತ್ ಧನಗರ್ ಗೌಳಿ. Dvg

ಪಾಂಡು ಭೈರು ಥೋರೊತ್  ಧನಗರ್ ಗೌಳಿ. Dvg Contact information, map and directions, contact form, opening hours, services, ratings, photos, videos and announcements from ಪಾಂಡು ಭೈರು ಥೋರೊತ್ ಧನಗರ್ ಗೌಳಿ. Dvg, Davangeri.

Fight for Right ಸೊಸೆ 🇮🇳👌🙏💐🔥🔥🔥
05/08/2023

Fight for Right ಸೊಸೆ 🇮🇳👌🙏💐🔥🔥🔥

16/06/2023
16/06/2023

HBD Boss

Mobile Phones,Romance Films,Aarp Provider Portal

Happy birthday Boss
15/06/2023

Happy birthday Boss

ಎಲ್ಲರಿಗೂ ನಮಸ್ಕಾರ ನಿಮಗೆಲ್ಲ ತಿಳಿದಿರುವ ಹಾಗೆ ಕರ್ನಾಟಕ ರಾಜ್ಯ ಧನಗರ ಗೌಳಿ ಯುವ ಒಕ್ಕೂಟ ಬೆಂಗಳೂರು ಘಟಕದ ವತಿಯಿಂದ ಸ್ನೇಹ ಸಮ್ಮೇಳನ ಹಾಗೂ ಕ್ರ...
18/01/2020

ಎಲ್ಲರಿಗೂ ನಮಸ್ಕಾರ ನಿಮಗೆಲ್ಲ ತಿಳಿದಿರುವ ಹಾಗೆ ಕರ್ನಾಟಕ ರಾಜ್ಯ ಧನಗರ ಗೌಳಿ ಯುವ ಒಕ್ಕೂಟ ಬೆಂಗಳೂರು ಘಟಕದ ವತಿಯಿಂದ ಸ್ನೇಹ ಸಮ್ಮೇಳನ ಹಾಗೂ ಕ್ರೀಡೆ-ಮನೋರಂಜನೆ ಕಾರ್ಯಕ್ರಮವನ್ನು ದಿನಾಂಕ 20-01-2020 ರಂದು ಯಲಹಂಕದ ಹೊಯ್ಸಳ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು ಆದರೆ ಅನಿರೀಕ್ಷಿತವಾಗಿ *ಸುವರ್ಣ ನ್ಯೂಸ್* ಚಾನೆಲ್ನವರು ದಿನಾಂಕ 17, 18 19ರಂದು ರಾತ್ರಿ 10 ಗಂಟೆಯವರೆಗೆ *ಯಲಹಂಕ ಸಂಭ್ರಮ* ಕಾರ್ಯಕ್ರಮವನ್ನು ಅದೇ ಮೈದಾನದಲ್ಲಿ ಆಯೋಜಿಸಿರುವುದರಿಂದ ಮೈದಾನದಲ್ಲಿ ಬೃಹತ್ ಪ್ರಮಾಣದ ಪೆಂಡಾಲ್ ಗಳನ್ನು ಹಾಕಲಾಗಿದೆ ಇಷ್ಟು ದೊಡ್ಡ ಪ್ರಮಾಣದ ಪೆಂಡಾಲ್ ಗಳನ್ನು 19ರ ರಾತ್ರಿ ತೆಗೆಯಲು ಆಗದೆ ಇರುವುದರಿಂದ ಬಿಬಿಎಂಪಿ ಅಧಿಕಾರಿಗಳು ನಮ್ಮ ಕಾರ್ಯಕ್ರಮವನ್ನು ಮುಂದೂಡಲು ಹೇಳಿದ್ದಾರೆ ಇದರ ಪ್ರಯುಕ್ತವಾಗಿ ಬೆಂಗಳೂರು ಘಟಕದ ಪದಾಧಿಕಾರಿಗಳು ಚರ್ಚಿಸಿ ಇದೇ ಕಾರ್ಯಕ್ರಮವನ್ನು ದಿನಾಂಕ 22-01-2020 ರಂದು ಆಯೋಜಿಸಲಾಗಿದೆ.

20/06/2019

*ಜಾನು ತೋರತ್ ಮತ್ತು ಅವರ ತಂಡ ನಿರ್ಮಾಣ ಮಾಡಿರುವ ಕಿರು ಚಿತ್ರ ಇಂದು ಬಿಡುಗಡೆ ಆಗಲಿದೆ ಎಲ್ಲ ನನ್ನ ಬಂಧು ಬಳಗದವರು ಸ್ನೇಹಿತರು ಈ ಒಂದು ಚಿತ್ರವನ್ನು ನೋಡಿ ನಿಮ್ಮ ನಿಮ್ಮ ವೈಯಕ್ತಿಕ ಅಭಿಪ್ರಾಯಗಳನ್ನೂ ಕಲಾವಿದರಿಗೆ ತಿಳಿಸಿ ಎಲ್ಲಾದರೂ ಆಡಚಡಣೆ ಆಗಿದ್ದರೆ ಅದನ್ನು ಸರಿಪಡಿಸಿಕೊಂಡು ಮುಂದಿನ ಪ್ರಯತ್ನಕ್ಕೆ ಮುನ್ನುಗ್ಗುತ್ತಾರೆ ಸಾದ್ಯವಾದಷ್ಟು ಈ ಕಿರುಚಿತ್ರವನ್ನ ಷೇರ್ ಮಾಡಿ ನಿಮ್ಮ ಎಲ್ಲ ಗ್ರೂಪಿಗಳಿಗೆ ಮತ್ತು ಸ್ನೇಹಿತರಿಗೆ ಈ ಕಲಾವಿದರಿಗೆ ಪ್ರೋತ್ಸಾಹ ನೀಡಿ... ದಯವಿಟ್ಟು ಯಾರು ಕೂಡ ಡೌನ್‌ಲೋಡ್ ಮಾಡಬೇಡಿ ಯೂಟೂಬ್ ಚಾನಲ್ ನಲ್ಲೇ ನೋಡಿ ಪ್ರೋತ್ಸಾಹ ನೀಡಿ..... ನನ್ನ ಮತ್ತು ನಮ್ಮ ಸಮಾಜದ ವತಿಯಿಂದ ಸ್ನೇಹಿತರು ಕಿರುಚಿತ್ರಕ್ಕೆ ಒಳ್ಳೆಯದಾಗಲಿ* 🙏🙏🙏🙏🙏🙏🙏 *~ಪಾಂಡು ಭೈರು ಥೋರೊತ್*~

Address

Davangeri
577213

Telephone

+91 98456 88195

Website

Alerts

Be the first to know and let us send you an email when ಪಾಂಡು ಭೈರು ಥೋರೊತ್ ಧನಗರ್ ಗೌಳಿ. Dvg posts news and promotions. Your email address will not be used for any other purpose, and you can unsubscribe at any time.

Share